Kohli Is the Only Indian and Cricketer in Top 100 Highest Paid Athletes | Oneindia Kannada

2017-06-09 2

Indian cricket captain Virat Kohli is the sole sportsperson from the country to feature among the world's 100 highest paid athletes in the latest Forbes list topped by soccer star Cristiano Ronaldo.

ವಿಶ್ವವಿಖ್ಯಾತ ನಿಯತಕಾಲಿಕೆ, 'ಫೋರ್ಬ್ಸ್', ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ 100 ಆಟಗಾರರ ಪಟ್ಟಿಯನ್ನು ತಯಾರಿಸಿದ್ದು, ಅದರಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 89ನೇ ಸ್ಥಾನ ಪಡೆದಿದ್ದಾರೆ, ಈ ವಿಡಿಯೋ ನೋಡಿ